EPFO Change of rules will increase monthly salary of employees. Parliment this week, may allow employees to pay less than current 12 percent contribution.
EPFO ಉದ್ಯೋಗಿಗಳು ಭವಿಷ್ಯ ನಿಧಿ(ಇಪಿಎಫ್)ಗೆ ನೀಡುತ್ತಿರುವ 12 ಪರ್ಸೆಂಟ್ ಕೊಡುಗೆಯನ್ನು ಕಡಿಮೆಗೊಳಿಸುವ ಆಯ್ಕೆಯ ಅವಕಾಶವನ್ನು ನೀಡಲಿದ್ದು, ಇದರಿಂದ ಉದ್ಯೋಗಿಗಳು ಪ್ರತಿ ತಿಂಗಳು ಹೆಚ್ಚಿನ ಸಂಬಳ ಪಡೆಯಲಿದ್ದಾರೆ.